ನಟನಾಗುವ ಆಸೆಯೇ ಅವರಿಗಿರಲಿಲ್ಲ, ಹಾಗಾದ್ರೆ Sanchari Vijay ಬಯಸಿದ್ದೇನು?? | Filmibeat Kannada
  • 3 years ago
ಬಹಳಷ್ಟು ಜನಕ್ಕೆ ತಿಳಿದೇ ಇರುವ ಸಂಗತಿ ಏನಪ್ಪಾ ಅಂದ್ರೆ ಸಂಚಾರಿ ವಿಜಯ್‌ ನಟನಾಗುತ್ತೇನೆ ಎಂದುಕೊಂಡಿರಲಿಲ್ಲ. ಹೋಟೆಲ್, ಬೇಕರಿ ಆಮೇಲೆ ಬಾರ್‌ನಲ್ಲಿ ಕೆಲಸ ಮಾಡ್ಕೊಂಡು ಜೀವನ ಕಂಡುಕೊಂಡಿದ್ದರು. ಹಾಗಾದ್ರೆ, ನಟನೆಗೂ ಮುಂಚೆ ವಿಜಯ್ ಏನ್ ಮಾಡ್ತಿದ್ರು?
#SanchariVijay #Sandalwood
Acting is the not the dream of Sanchari Vijay? What is his dream?.
Recommended