''ನಮ್ಮ ಕೈ ಬಿಡಬೇಡಿ''- ಸ್ಟಾರ್ ನಟರ ಫ್ಯಾನ್ಸ್ ಗೆ ಸಂಚಾರಿ ವಿಜಯ್ ಮನವಿ | Sanchari Vijay | Pleading To Fans
  • 4 years ago
ಕನ್ನಡ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ತಮ್ಮ ಬೇಸರವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ತಮ್ಮ 'ಜಂಟಲ್ ಮ್ಯಾನ್' ಸಿನಿಮಾಗೆ ಚಿತ್ರಮಂದಿರ ಸಮಸ್ಯೆ ಎದುರಾಗಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಜಂಟಲ್ ಮ್ಯಾನ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ, ಚಿತ್ರಮಂದಿರಗಳ ಕೊರತೆ ಉಂಟಾಗಿದೆ. ಇಂದು ಕನ್ನಡದಲ್ಲಿಯೇ 12 ಸಿನಿಮಾಗಳು ಬಿಡುಗಡೆ ಆಗಿದ್ದು, 'ಜಂಟಲ್ ಮ್ಯಾನ್'ಗೆ ತೊಂದರೆಯಾಗಿದೆ.

Kannada actor and country award winner Sanchari Vijay has expressed his sadness on social media. Their 'Gentleman' cinema has had a theatre problem and appealed to fans. Prajwal Devaraj starrer 'Gentleman' was released last Friday. The film had a good response. Still, there is a shortage of theatres. Today, 12 films have been released in Kannada and the 'Gentleman' is in trouble.

Recommended