ಯಶ್ ಕಟ್ಟಿದ್ದ ವಾಚ್ ಬೆಲೆಯಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡಬಹುದು

  • 2 years ago
ಯಶ್ ಯಾವುದಾದರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು ಸಾಕು, ತಮ್ಮ ‌ಲುಕ್ ಮೂಲಕ ಗಮನ ಸೆಳೆಯುತ್ತಾರೆ. ಈಗ ಯಶ್ ತಮ್ಮ ದುಬಾರಿ ಕೈ ಗಡಿಯಾರದ ಮೂಲಕ ಸುದ್ದಿ ಆಗಿದ್ದಾರೆ.

Kannada Actor Yash's 3 Crore Worth Patek Philippe Nautilus Watch Went Viral In Social Media, Know More.

Recommended