ದಿ ಕಾಶ್ಮೀರ್ ಫೈಲ್ಸ್ ಚಿತ್ರ ನೋಡದವರು ದೇಶದ್ರೋಹಿಗಳು ಎಂದ ರೇಣುಕಾಚಾರ್ಯ

  • 2 years ago
ಹಿಂದಿ ಅವತರಣಿಕೆಯ 'ದಿ ಕಾಶ್ಮೀರಿ ಫೈಲ್ಸ್' ಚಿತ್ರವನ್ನು ಕನ್ನಡಿಗರಿಗಾಗಿ ಕನ್ನಡದಲ್ಲಿ ತುರ್ಜುಮೆ ಮಾಡಿ ತೆರೆ ಮೇಲೆ ತರಲು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ತೀರ್ಮಾನಿಸಿದ್ದಾರೆ.

BJP MLA Renukacharya said The Kashmir Files movie will be available in Kannada soon. He is talking to director of the movie.

Recommended