ಕಿರೀಟಿ ರೆಡ್ಡಿ ಚಿತ್ರಕ್ಕಾಗಿ ಒಟ್ಟಿಗೆ ಸೇರಿದ ರವಿಚಂದ್ರನ್, ರಾಜಮೌಳಿ
  • 2 years ago
ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ, ಶ್ರೀಲೀಲಾ, ಜೆನಿಲಿಯಾ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಮುಹೂರ್ತ ಸಮಾರಂಭ, ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿಗೆ ಶುಭ ಕೋರಲು ಬಂದ ರವಿಚಂದ್ರನ್, ರಾಜಮೌಳಿ

Ex Minister Janardhana Reddy son Kireeti Reddy movie launch event, Ravichandran and Rajamouli join to wish the team.
Recommended