ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಬಿಡಿ ಎಂದ ರಮ್ಯಾ

  • 2 years ago
ಮೊದಲನೆಯದಾಗಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಿಜಾಬ್ ವಿಚಾರವಾಗಿ ನಡೆದ ಗಲಭೆಯ ವಿಡಿಯೋ. ಇದರಲ್ಲಿ ಒಂದು ಕಡೆ ಶಾಲಾ ಸಮವಸ್ತ್ರದಲ್ಲಿ ಇರುವ ವಿದ್ಯಾರ್ಥಿಗಳು ಇದ್ದಾರೆ. ಮತ್ತೊಂದು ಕಡೆ ಹಿಜಾಬ್, ಬುರ್ಕಾ ತೊಟ್ಟ ವಿದ್ಯಾರ್ಥಿಗಳು ಇದ್ದಾರೆ. ಇದನ್ನು ಹಂಚಿಕೊಂಡು ನಟಿ ರಮ್ಯಾ "ಭಾರತೀಯ ಯುವ ಪೀಳಿಗೆ ಹೀಗೆ ಬೇರೆ ಆಗುತ್ತಿವುದನ್ನು ನೋಡಿದರೆ ಬಹಳ ಬೇಸರ ಆಗುತ್ತಿದೆ." ಎಂದು ಬರೆದು ಕೊಂಡಿಡದ್ದಾರೆ.

Hijab Controversy: Actress Ramya Share her Views And Say's Where This Nonsense Started

Recommended