ಭಾವಿ ಪತಿ ಜೊತೆ ಹೊಸ ವರ್ಷ ಆಚರಿಸಿದ ಅದಿತಿ

  • 2 years ago
ಭಾವಿ ಪತಿ ಯಶಸ್ ಜೊತೆಗಿನ ಒಂದು ಫೋಟೊವನ್ನು ಶೇರ್ ಮಾಡಿ, ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಅಭಿಮಾನಿಗಳಿಗೆ ಅದಿತಿ ತಿಳಿಸಿದ್ದರು. ಆದ್ರೀಗ, ಯಶಸ್ ಜೊತೆ ಹೊಸ ವರ್ಷ ಸಂಭ್ರಮಾಚರಣೆ ಮಾಡಿದ ಘಳಿಗೆಯನ್ನು ವಿಡಿಯೋ ಮಾಡಿದ್ದಾರೆ

Actress Aditi Prabhudeva celebrates new year with boyfriend Yashas In Kodagu video viral. She showed coffee plantation, beautifull nature in her video.

Recommended