ನಿಮ್ಮ ಅರ್ಧ ಬೆಂಬಲ ಯಾವನಿಗೆ ಬೇಕು ಎಂದ ವಾಟಾಳ್ ನಾಗರಾಜ್

  • 2 years ago
ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನೀಡಿರುವ ಡಿಸೆಂಬರ್ 31ರ ಬಂದ್ ಕರೆಗೆ ಚಿತ್ರರಂಗದ ಅರೆಮನಸಿನ ಸ್ಪಂದನೆ ಬಗ್ಗೆ ಕನ್ನಡಪರ ಹೊರಾಟಗಾರ ವಾಟಾಳ್ ನಾಗರಾಜ್ ಅಸಮಾಧಾನ ಹೊರಹಾಕಿದ್ದಾರೆ

Vatal Nagaraj said we don't want sandalwood's moral support. we want full support in this Kannada and Karnataka issue.