ಕೋಟಿ ಕೋಟಿ ಬೆಲೆಗೆ ಸೇಲ್ ಆಯ್ತು ವಿಕ್ಕಿ, ಕತ್ರಿನಾ ಮದುವೆ ಪ್ರಸಾರದ ಹಕ್ಕು

  • 3 years ago
ಬಾಲಿವುಡ್‌ನ ತಾರಾ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿಕಾ ಕೈಫ್ ವಿವಾಹ ಆಗುತ್ತಿದ್ದು, ತಮ್ಮ ವಿವಾಹದಿಂದ ಕೋಟ್ಯಂತರ ರುಪಾಯಿ ಲಾಭ ಮಾಡಿಕೊಳ್ಳುತ್ತಿದ್ದಾರೆ! ತಮ್ಮ ಮದುವೆಯ ಪ್ರಸಾರ ಹಕ್ಕನ್ನು ಅವರು ಒಟಿಟಿ ಒಂದಕ್ಕೆ ಮಾರಾಟ ಮಾಡಿದ್ದಾರೆ.

Vicky Kaushal Katrina Kaif marriage digital telecast rights sold to amazon prime for 80 crore rs