ಆಂಧ್ರ ಬಾಕ್ಸ್ ಲೂಟಿ ಹೊಡೆದ ಬಾಲಯ್ಯ

  • 3 years ago
ತೆಲುಗು ಚಿತ್ರರಂಗದಲ್ಲಿ ನಂದಮೂರಿ ಬಾಲಕೃಷ್ಣ ಸಿನಿಮಾ 'ಅಖಂಡ' ಸದ್ದು ಮಾಡುತ್ತಿದೆ. ಬಿಡುಗಡೆಯಾದ ದಿನದಿಂದಲೂ ಸಿನಿಮಾ ಬಗ್ಗೆ ಉತ್ತಮ ಪ್ರಕ್ರಿಯೆ ಕೇಳಿಬರುತ್ತಿದೆ. ನವೆಂಬರ್ 02ರಂದು ತೆರೆಕಂಡಿದ್ದ ಬಾಲಣ್ಣನ ಮಾಸ್ ಎಂಟರ್‌ಟೈನರ್‌ಗೆ ಮಾಸ್ ಪ್ರೇಕ್ಷಕರು ಮಸ್ತ್ ರೆಸ್ಪಾನ್ಸ್ ಕೊಟ್ಟಿದ್ದಾರೆ. 'ಅಖಂಡ' ಚಿತ್ರದ ಕಥೆ, ನಟನೆ ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅದಕ್ಕೆ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಅಖಂಡ ಧೂಳೆಬ್ಬಿಸಿದೆ

As per the box office talks, Nandamuri Balakrishna acted Akhanda, opened to a tremendous response. An impressive collection between Rs 15 crore from Andhra Pradesh and Telangana.

Recommended