ವಿಚ್ಚೇದನದ ಬಳಿಕ ಸಮಂತಾ ಹೊಸ ಪ್ಲಾನ್

  • 3 years ago
ಸಮಂತಾ ಮುಂಬೈನಲ್ಲಿ ಸೆಟಲ್ ಆಗುತ್ತಾರೆ ಎನ್ನುವ ಬಗ್ಗೆಯೂ ಸುದ್ದಿ ಹಬ್ಬಿದೆ. ವಿಚ್ಚೇದನ ಬಳಿಕ ಸಮಂತಾ ಮುಂಬೈಗೆ ಹಾರುದ್ದರು. ಇನ್ನೂ ಬಾಲಿವುಡ್‌ನಿಂದ ಹೆಚ್ಚೆಚ್ಚು ಆಫರ್‌ಗಳು ಬರುತ್ತಿರುವ ಕಾರಣ, ಸಮಂತಾ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರಂತೆ. ಇನ್ನು ಮುಂದೆ ಸಮಂತಾ ಹೆಚ್ಚಾಗಿ ಮುಂಬೈನಲ್ಲಿ ವಾಸ ಮಾಡಲಿದ್ದಾರಂತೆ

Actress Samantha Talk About Her Bollywood Debut And She Reportedly Bought A House In Mumbai.

Recommended