Rishab ಪರ ಬ್ಯಾಟ್ ಬೀಸುತ್ತಿರುವ Virat Kohli | Oneindia Kannada
  • 3 years ago
ರಿಷಬ್ ಪಂತ್ ಅವರಿಗೆ ಟೀಮ್ ಮ್ಯಾನೇಜ್‌ಮೆಂಟ್ ಇನ್ನೂ ಹೆಚ್ಚಿನ ಅವಕಾಶಗಳನ್ನು ನೀಡಲಿದೆ ಎಂದು ಹೇಳುವುದರ ಮೂಲಕ ವಿರಾಟ್ ಕೊಹ್ಲಿ ನಾಲ್ಕನೇ ಟೆಸ್ಟ್ ಪಂದ್ಯದಿಂದ ಯಾವುದೇ ಕಾರಣಕ್ಕೂ ರಿಷಭ್ ಪಂತ್ ಅವರನ್ನು ತಂಡದಿಂದ ಹೊರ ಹಾಕುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.


Virat Kohli has indirectly stated that Rishabh Pant will not be excluded from the team for the fourth Test, saying Team Management will give Rishabh Pant more chances.
Recommended