K S ಈಶ್ವರಪ್ಪ BJPಯಿಂದ 6 ವರ್ಷ ಉಚ್ಚಾಟನೆ! ರೆಬೆಲ್ ಸ್ಟಾರ್ ಗೆ ಟ್ರಬಲ್!
  • 5 days ago
ಕರ್ನಾಟಕ ಬಿಜೆಪಿ ಘಟಕ ಸೋಮವಾರ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಹಾಲಿ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಉಚ್ಛಾಟನೆ ಮಾಡಲಾಗಿದೆ.

The Karnataka BJP unit on Monday expelled former deputy chief minister K S Eshwarappa from the party for six years. The expulsion came after Eshwarappa filed his nomination as an Independent candidate from Shivamogga against sitting BJP MP and party nominee B Y Raghavendra, son of former chief minister B S Yediyurappa.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

~HT.290~PR.160~ED.288~CA.37~##~
Recommended