Congress ಮತ್ತು ಅದರ ಮಿತ್ರಪಕ್ಷ ದೇಶಕ್ಕೆ ದ್ರೋಹ ಬಗೆದಿವೆ 
  • 5 days ago
ಯೋಗಿ ಆದಿತ್ಯನಾಥ್ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ʼʼಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ 'ಶರಿಯಾ ಕಾನೂನನ್ನು' ಜಾರಿಗೆ ತರುವ ಮತ್ತು ಜನರ ಆಸ್ತಿಯನ್ನು ಮರುಹಂಚಿಕೆ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದೆʼʼ ಎಂದು ಹೇಳಿದ್ದಾರೆ (Lok Sabha Election 2024).Yogi Adityanath on Tuesday made serious allegations against the Congress, saying that in its election manifesto, the Congress has expressed its intention to implement 'Sharia Law' in the country and redistribute people's property (Lok Sabha Election 2024).

#PMNarendraModi #Annamali #BJP #TNBJP #Tamilunadu #LokasabhaElections2024 #UP #UttarPradesh #YogiAdityanath
~HT.188~ED.32~PR.160~
Recommended