ಗುರು ದುಡ್ಡಿಲ್ಲ ಅಂದ್ರೆ ಪ್ರೊಡ್ಯೂಸರ್ ಗೆ ಬೈದು ದುಡ್ಡು ಕೊಡ್ಸೋರು ಪ್ರಭಾಕರ್

  • 3 years ago
ನವರಸ ನಾಯಕ ಜಗ್ಗೇಶ್ ಅಭಿನಯದ 'ರಂಗನಾಯಕ' ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ನಡೆದ ಸುದ್ದಿಗೋಷ್ಠಿ, ನಟ ಜಗ್ಗೇಶ್ ರವಿಚಂದ್ರನ್ ಮತ್ತು ಪ್ರಭಾಕರ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ

Sandalwood actor Jaggesh starrer 'Ranganayaka' press meet, actor Jaggesh talk about Ravichandran and Prabhakar