ರೋಗದಿಂದ ಶಾರ್ಕ್ ಗಳ ಸಂತತಿ ನಾಶ :ಕಾರಣ ಯಾರು ಗೊತ್ತಾ? | Going Wild EP 4

  • 3 years ago
85% ಶಾರ್ಕ್ ಮತ್ತು ರೇ ಎಂಬ ಸಮುದ್ರ ಜೀವಿಗಳು ಆಡ್ರಿಯಾಟಿಕ್‌ನಿಂದ ಕಣ್ಮರೆಯಾಗಿವೆ. ಈ ಪರಿಸ್ಥಿತಿಗೆ ಕಾರಣ ಏನು ಅಂತ ಕಂಡುಹಿಡಿಯಲು ಸಂಶೋಧಕರು ಈಗ ಪ್ರಯತ್ನಿಸುತ್ತಿದ್ದಾರೆ. ನೀರಿನ ಮಾಲಿನ್ಯವೇ ಇದಕ್ಕೆ ಕಾರಣ ಎಂದು ಅವರು ಶಂಕಿಸಿದ್ದಾರೆ. ಆಡ್ರಿಯಾಟಿಕ್ ಗೆ ಜನಪ್ರಿಯ ತಾಣವಾಗಿದ್ದು ರಜಾದಿನದಂದು ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದರಿಂದ ಮಾಲಿನ್ಯ ಉಂಟಾಗಿ ಸಮುದ್ರ ಜೀವಿಗಳು ಕಣ್ಮರೆಯಾಗುತ್ತಿವೆ.

85% of sharks and rays have disappeared from the Adriatic. Researchers are now trying to find out why. They suspect water pollution might be to blame. The Adriatic is a popular holiday region, but many places have inadequate sewage treatment plants.

Recommended