ತಮ್ಮ ತಂದೆ ರಾಮಲಿಂಗಾ ರೆಡ್ಡಿ ರಾಜೀನಾಮೆಗೆ ಕಾರಣ ಯಾರು ಎಂದು ತಿಳಿಸಿದ ಸೌಮ್ಯಾ ರೆಡ್ಡಿ

  • 5 years ago
Karnataka Political Crisis: Jayanagar Congress MLA Sowmya Reddy accused that, he father Ramalinga Reddy was sideline by a so-called leader in the party.
'ಪಕ್ಷದಲ್ಲಿ ಅಪ್ಪ ಮೂಲೆಗುಂಪಾಗಲು ಕಾರಣ ಒಬ್ಬ ಸೋಕಾಲ್ಡ್ ಸ್ಟೇಟ್ ಲೀಡರ್. ಅವರು ಏಕೆ ರಾಜೀನಾಮೆ ಕೊಟ್ಟರು ಎಂದು ನಾನು ಹೊಸದಾಗಿ ಹೇಳಬೇಕೇ? ಅದು ನಿಮಗೂ ಗೊತ್ತಿದೆ' ಎಂದು ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು. ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

Recommended