ನಾನು ಬೆಳೆಯಲು ಧೋನಿ ಕಾರಣ ಎಂದ ಆ ಆಟಗಾರ ಯಾರು ? | Oneindia Kannada

  • 6 years ago
ನನ್ನ ಪ್ರತಿಭೆ ರೂಪುಗೊಳ್ಳೋದಕ್ಕೆ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತುಂಬಾ ಸಹಾಯ ಮಾಡಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿಯ ಸಲಹೆಗಳು ನಾನು ಗುರುತಿಸಿಕೊಳ್ಳಲು ನೆರವು ನೀಡಿದವು ಎಂದು ಯುವ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಹೇಳಿದ್ದಾರೆ.

After Rishab Pant has been selected for the first 3 test matches he has become the talk of the town and recently he has given full credits to the former Indian captain M S Dhoni

Recommended