ಫೇಸ್ಬುಕ್ , ಇನ್ಸ್ಟಾಗ್ರಾಮ್, ಟ್ವಿಟ್ಟರ್ ಬ್ಯಾನ್ ಆಗೋ ವಿಚಾರವಾಗಿ ಕಪ್ಪೆ ಹೇಳಿದ್ದೇನು ಗೊತ್ತಾ..? ವಿಡಿಯೋ ನೋಡಿ

  • 3 years ago
ಹೌದು ಸ್ನೇಹಿತರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ಟ್ವಿಟರ್ ಇನ್ಸ್ಟಾಗ್ರಾಮ್ ಅನ್ನೋ ಅಪ್ಲಿಕೇಶನ್ ಎಲ್ಲವೂ ಬ್ಯಾನ್ ಆಗುತ್ತವೆ ಎನ್ನಲಾಗಿ ಒಂದಿಷ್ಟು ಸುದ್ದಿ ಕೇಳಿಬಂದಿದ್ದು, ಈ ಬ್ಯಾನ್ ಮಾಡೋ ವಿಚಾರವು ಸಕತ್ ಚರ್ಚೆಯಾಗಿದ್ದು ಟ್ರೆಂಡಿಂಗ್ ಅಲ್ಲಿತ್ತು. ಹೌದು ಈ ಎಲ್ಲಾ ಅಪ್ಲಿಕೇಶನ್ ಗಳನ್ನ ಬ್ಯಾನ್ ಮಾಡಲು ಮೂಲ ಕಾರಣ ಏನು..? ಜೊತೆಗೆ ಅವರು ಕೇಳಿದಂತ ಪ್ರಶ್ನೆಗೆ ಈ ರೀತಿ ಮಾಡಿದರೆ ಎಲ್ಲಾ ಸರಿ ಹೋಗುತ್ತಿತ್ತು ಅಲ್ವಾ ಎಂದು ಈ ವಿಡಿಯೊ ಮೂಲಕ ತಿಳಿಸಲಾಗಿದೆ. ಹೌದು ಈಗಾಗಲೇ ಕಪ್ಪೆ ತಿಗಣೆ ವಿಡಿಯೋ ನೋಡಿದ್ದಿರ ಅಲ್ವಾ, ಒಮ್ಮೆ ಇಲ್ಲಿ ನೋಡಿ, ಇದು ಸರಿ ಎನಿಸಿದಲಿ ತಪ್ಪದೆ ವಿಡಿಯೋವನ್ನ ಶೇರ್ ಮಾಡಿ ಧನ್ಯವಾದಗಳು...