Rishab Shetty gets Emotional: ಮಗಳ ಕಿವಿ ಚುಚ್ಚುವ ಶಾಸ್ತ್ರದ ವಿಡಿಯೋ ಶೇರ್ ಮಾಡಿ ರಿಷಬ್ ಶೆಟ್ಟಿ ಹೇಳಿದ್ದೇನು?
  • 10 months ago
ಕಾಂತಾರ ಸಿನಿಮಾ ಖ್ಯಾತಿಯ ನಟ ರಿಷಬ್‌ ಶೆಟ್ಟಿ ಮಗಳ ಕಿವಿ ಚುಚ್ಚುವ ಶಾಸ್ತ್ರ ನೆರವೇರಸಿದ್ದು, ಈ ಕುರಿತಾಗಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ನಟ ರಿಷಬ್‌ ವಿಡಿಯೋ ಹಂಚಿಕೊಂಡಿದ್ದಾರೆ.

#RishabShetty #Kantharahero #rishabShettydaughter #Radhya #RadhyaEarpiercing #RishabShettyNative #RishabShettyFamily #RishabShettyHouse #Kanthara2 #KantharaSuccess #RishabShettyWife
~HT.188~PR.28~ED.33~
Recommended