RCB ಅಭಿಮಾನಿಗಳಿಗೆ ಡೇಲ್ ಸ್ಟೇನ್ ಆಸ್ಟ್ರೇಲಿಯಾದಲ್ಲಿ ಹೇಳಿದ್ದೇನು ನೋಡಿ

  • 4 years ago
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳ ಎವರ್​ಗ್ರೀನ್ ಸ್ಲೋಗನ್ ಈ ಸಲ ಕಪ್ ನಮ್ದೆ ಮತ್ತೆ ಸದ್ದು ಮಾಡಲಾರಂಭಿಸಿದೆ. ಅದು ಕೂಡ ದೂರ ಆಸ್ಟ್ರೇಲಿಯಾದಿಂದ ಎಂಬುದು ವಿಶೇಷ. ಹೌದು, ಆರ್​ಸಿಬಿ ತಂಡದ ಆಟಗಾರ ಡೇಲ್ ಸ್ಟೇನ್ 'ಈ ಸಲ ಕಪ್ ನಮ್ದೆ' ಘೋಷವಾಕ್ಯ ಮೊಳಗಿಸುವ ಮೂಲಕ ಗಮನ ಸೆಳೆದಿದ್ದಾರೆ.

Dale Steyn chanted RCB slogan while signing autographs after the BBL match between Melbourne Stars and Renegades at the MCG on Saturday.