ಬಡವರ ಜೊತೆ ಆಟ ಆಡುತ್ತಿದೆಯಾ ಸರ್ಕಾರ..? | Oneindia Kannada

  • 3 years ago
ಆರ್‌ಟಿ- ಪಿಸಿಆರ್ ಟೆಸ್ಟ್ ಅಥವಾ ಆಂಟಿಜನ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದರೆ ಮಾತ್ರ ಬಿಯು ನಂಬರ್ ಕ್ರಿಯೇಟ್ ಆಗುತ್ತೆ ! ಈ ಎರಡೂ ಟೆಸ್ಟ್‌ನಲ್ಲಿ ನೆಗಟಿವ್ ಬಂದು ಸಿಟಿ ಸ್ಕ್ಯಾನ್‌ನಲ್ಲಿ ಪಾಸಿಟಿವ್ ಬಂದರೆ ಬಿಯು ನಂಬರ್ ಜನರೇಟ್ ಆಗಲ್ಲ ! ಬಿಯು ನಂಬರ್ ಇಲ್ಲ ಅಂದ್ರೆ ಸರ್ಕಾರದಿಂದ ಕೊರೊನಾ ಸೋಂಕಿತರಿಗೆ ಬೆಡ್ ಸಿಗಲ್ಲ! ಕೊರೊನಾ ಸೋಂಕಿತರಿಗೆ ಬೆಡ್ ಕೊಡಲು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕ್ಷಾಂಕ್ಷಿ ಯೋಜನೆ. ಈ ಲಡಾಸ್ ಸ್ಕೀಮ್‌ನ ಎಡವಟ್ಟಿನಿಂದ ಬಡವರು ಹಾಸಿಗೆ ಸಿಗದೇ ನಡು ರಸ್ತೆಯಲ್ಲಿಯೇ ಒದ್ದಾಡಿ ಜೀವ ಬಿಡುತ್ತಿದ್ದಾರೆ

It is a pathetic story of bu number creation and bed allotment for corona patents