Yashas Surya ಕೂಡ ಡಿ ಗ್ಯಾಂಗ್ ಪಾರ್ಟಿಯಲ್ಲಿ ಭಾಗಿ ಈಗ ಸಂಕಷ್ಟ

  • 4 days ago
ದರ್ಶನ್ ಜೊತೆ ಚಿಕ್ಕಣ್ಣ ಕೂಡ ಇದ್ದರು. ಚಿಕ್ಕಣ್ಣ ಜೊತೆ ಮತ್ತೋರ್ವ ಹೀರೋ ಇದ್ದಾನೆ ಎನ್ನಲಾಗಿತ್ತು. ಅವರು ಬೇರಾರೂ ಅಲ್ಲ ದರ್ಶನ್ ಆಪ್ತ ಯಶಸ್ ಸೂರ್ಯ. ‘ಗರಡಿ’ ಸಿನಿಮಾದಲ್ಲಿ ನಟಿಸಿ ಯಶಸ್ ಸೂರ್ಯ ಅವರು ಫೇಮಸ್ ಆಗಿದ್ದಾರೆ. ಅವರಿಗೂ ಈಗ ಕಂಟಕ ಎದುರಾಗಿದೆ.
#YashasSurya #Vijayalakshmi #RenukaSwamiMurder #PavithraGowdaDetained #dboss #darshanarrest #PavithraGowdaArrest #kamakshipalyapolicestation #bangalore #mysore #pavithragowda #renukaswamy #darshan #murdercase