"ಶ್ರೀಮಂತರಿಗೆ ಲಕ್ಷುರಿ ರೈಲು ಕೊಟ್ಟು ಬಡವರ ರೈಲುಗಳನ್ನು ದುರಂತಕ್ಕೆ ದೂಡುತ್ತಿದೆಯೇ ಸರ್ಕಾರ ?" |ಶಿವಸುಂದರ್

  • last year
"ಒಡಿಶಾ ರೈಲು ದುರಂತದಲ್ಲಿ ಸರ್ಕಾರದ ವೈಫಲ್ಯ ಮರೆಮಾಚಲೆಂದೆ CBI ವಿಚಾರಣೆಗೆ ಆದೇಶಿಸಲಾಗಿದೆಯೇ?"

► "ಸಿಗ್ನಲ್ ವ್ಯವಸ್ಥೆಯ ಖಾಸಗೀಕರಣ ಮತ್ತು ಸುರಕ್ಷಾ ವ್ಯವಸ್ಥೆಯ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವೇ ?"

► "ಬುಲೆಟ್ ಟ್ರೈನ್, ವಂದೇ ಭಾರತ ರೈಲುಗಳಿಂದಾಗಿಯೇ ಬಡವರ ರೈಲುಗಳು ದುರಂತಕ್ಕೀಡಾಗುತ್ತಿವೆಯೇ?"

►► ಶಿವಸುಂದರ್ ಅವರ ಸಮಕಾಲೀನ

#varthabharati #odisha #odishatrainaacident #trainaccidentnews #modigovernment #modi #BJP
#samakaleena #shivasundar #CBI #bullettrainindia #vandebharatexpress

Recommended