IND vs ENG ನಲ್ಲಿ ಅಶ್ವಿನ್ ಕಬಳಿಸಿದ ವಿಕೆಟ್ ಎಷ್ಟು ? | Oneindia Kannada

  • 3 years ago
ಅಶ್ವಿನ್ ಕೇವಲ 77 ಟೆಸ್ಟ್ ಪಂದ್ಯಗಳಿಂದ ಈ ಸಾಧನೆ ಮಾಡಿದರೆ, ಅನಿಲ್ ಕುಂಬ್ಳೆ 400 ವಿಕೆಟ್‌ ಪಡೆಯಲು 85 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಹಾಗೆಯೇ, ಹರ್ಭಜನ್ ಸಿಂಗ್ 96 ಟೆಸ್ಟ್ ಪಂದ್ಯಗಳಿಂದ 400 ವಿಕೆಟ್ ಪೂರೈಸಿದ್ದರು.

Ashwin achieved this feat in just 77 Tests, while Anil Kumble played 85 Tests for 400 wickets. Harbhajan Singh also took 400 Test wickets in 96 Tests.