Rajinikanth ಯಾವುದೇ ಕಾರಣಕ್ಕೂ politics ಗೆ ಬರಲ್ವಂತೆ!! | Oneindia Kannada

  • 3 years ago
ಕೊರೊನಾ ಪರೀಕ್ಷೆಗೆ ಒಳಗಾದ ರಜನೀಕಾಂತ್ ಗೆ ನೆಗೆಟಿವ್ ಬಂದ ಕಾರಣ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ್ದರು. ಆದರೆ ಅವರ ದೈಹಿಕ ಸ್ಥಿತಿ ಸರಿಯಾಗಿರದ ಕಾರಣ ಅವರು ರಾಜಕೀಯದಿಂದ ದೂರ ಸರಿಯುವುದಾಗಿ ತಿಳಿಸಿ ಕ್ಷಮೆ ಕೋರಿದ್ದಾರೆ.

Rajinikanth, who had been tested by Corona, had announced that he was going into politics because of the negative. However, he has apologized for his refusal to stay away from politics as his physical condition is not good.


Recommended