ಫಾರ್ಚೂನರ್ ಟಿಆರ್‌ಡಿ ಲಿಮಿಟೆಡ್ ಎಡಿಷನ್ ಎಸ್‌ಯುವಿ ಬಿಡುಗಡೆಗೊಳಿಸಿದ ಟೊಯೊಟಾ

  • 4 years ago
ಟೊಯೊಟಾ ಕಿರ್ಲೋಸ್ಕರ್ ಇಂಡಿಯಾ ಕಂಪನಿಯು ತನ್ನ ಹೊಸ ಫಾರ್ಚೂನರ್ ಟಿಆರ್‌ಡಿ ಲಿಮಿಟೆಡ್ ಎಡಿಷನ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.34.98 ಲಕ್ಷಗಳಾಗಿದೆ.

ಡೀಸೆಲ್ ಎಂಜಿನ್ ಹೊಂದಿರುವ ಈ ಎಸ್‌ಯುವಿಯನ್ನು 4x2 ಎಟಿ ಹಾಗೂ 4x4 ಎಟಿ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಫಾರ್ಚೂನರ್ ಹಾಗೂ ಇನ್ನೋವಾ ಕ್ರಿಸ್ಟಾ ಎಸ್‌ಯುವಿಗಳು ಟೊಯೊಟಾ ಕಂಪನಿಯ ಪ್ರಮುಖ ಕಾರುಗಳಾಗಿವೆ.

Recommended