ಮನೆಯಲ್ಲಿದ್ದುಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡೋದು ಹೇಗೆ? | Parinithi Chopra | Stay Safe

  • 4 years ago
ಭಾರತ ಲಾಕ್ ಡೌನ್ ಆಗಿರೋದ್ರಿಂದ ಎಲ್ಲರೂ ಮನೆಯಲ್ಲಿ ಇದ್ದಾರೆ. ಹೀಗಾಗಿ ಮನೆಯಲ್ಲಿ ಸಮಯ ಕಳೆಯುವುದರ ಜೊತೆಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅಂತ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹೇಳಿದ್ದಾರೆ.

Everyone is at home as India is locked down. So how to spend time at home and maintain fitness? Bollywood actress Parineeti Chopra has said how to maintain mental health.

Recommended