Baby boy For Suresh Raina and Priyanka welcome a new member to the family | Oneindia kannada

  • 4 years ago
ಭಾರತದ ಕ್ರಿಕೆಟರ್ ಸುರೇಶ್ ರೈನಾ ಮತ್ತು ಪ್ರಿಯಾಂಕಾ ರೈನಾ ದಂಪತಿ ಎರಡನೇ ಮಗುವಿನ ಖುಷಿಯಲ್ಲಿದೆ. ಸುರೇಶ್ ಪತ್ನಿ ಪ್ರಿಯಾಂಕಾ, ಸೋಮವಾರ (ಮಾರ್ಚ್ 23) ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಸುರೇಶ್ ರೈನಾ ಈ ವಿಚಾರವನ್ನು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.
Suresh Rain yesterday had a baby boy . His wife Priyanka gave birth to their second child and The couple have named the boy Rio