ದೆಹಲಿ ಸರ್ಕಾರ ದೇಶದಲ್ಲೇ ನಂ 1 ಯಾಕೆ ಗೊತ್ತಾ..? | Oneindia Kannada

  • 4 years ago
"ಸುಳ್ಳುಗಾರರ ಪಟ್ಟಿಯನ್ನು ತಯಾರಿಸಿದರೆ ಅದರಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಅಗ್ರಸ್ಥಾನದಲ್ಲಿರುತ್ತಾರೆ" ಎಂದು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ v/s ಎಎಪಿ ನಡುವಿನ ಪ್ರಚಾರ ಭಾಷಣ ಬಿಸಿ ದಿನದಿಂದ ದಿನಕ್ಕೆ ಜೋರಾಗುತ್ತಿದೆ.

Home Minister Amit Shah on Sunday launched a blistering attack on Arvind Kejriwal alleging that his government stands nowhere other than topping the chart of liars.

Recommended