lok sabha election 2019: ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ! | Oneindia Kannada

  • 5 years ago
lok sabha election 2019: ಬಿಜೆಪಿ ಅಧ್ಯಕ್ಷ ಅಮಿತ್ ಶಾಹ್ ಅವರು ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಸಲ್ಲಿಸಿರುವ ಅಫಿಡವಿಟ್ ಮಾಹಿತಿಯಂತೆ ಏಳು ವರ್ಷಗಳಲ್ಲಿ ಅಮಿತ್ ಅವರ ಆಸ್ತಿ ಮೂರು ಪಟ್ಟು ಏರಿಕೆ ಕಂಡಿದೆ.

lok sabha election 2019: The affidavit filed on Saturday by BJP chief Amit Shah while submitting his nomination papers for the Gandhinagar Lok Sabha seat showed that his assets had grown over three times in the last seven years.

Recommended