Lok sabha election 2019: ಏಳು ಸ್ಥಳದಲ್ಲಿ ನರೇಂದ್ರ ಮೋದಿ ಊದುತ್ತಾರೆ ರಣಕಹಳೆ | Oneindia Kannada

  • 5 years ago
lok sabha election 2019: ಲೋಕಸಭಾ ಚುನಾವಣೆಯಲ್ಲಿ 20+ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಕರ್ನಾಟಕ ಬಿಜೆಪಿ ನರೇಂದ್ರ ಮೋದಿ ಸಮಾವೇಶವನ್ನು ಆಯೋಜಿಸುವ ಕುರಿತು ಯೋಜನೆ ರೂಪಿಸಿದೆ. ರಾಜ್ಯದಲ್ಲಿ ಮೋದಿ 7 ಚುನಾವಣಾ ಪ್ರಚಾರ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.


lok sabha election 2019: Prime Minister of India Narendra Modi will be address 7 election campaign rally in Karnataka. Election will be held on April 18 and 23 at state for 28 lok sabha seat.

Recommended