Modi ಮತ್ತು ಯೋಗಿಯ ವೇಷ ತೊಟ್ಟವನಿಗೆ ಮೆಚ್ಚುಗೆ ಸೂಚಿಸಿ ಹೊಗಳಿದ PM ಮೋದಿ

  • 4 days ago
ನರೇಂದ್ರ ಮೋದಿ ಅಬ್ಬರದ ಭಾಷಣದ ನಡುವೆ ಸಭೆಯಲ್ಲಿದ್ದ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್‌ ಅವರ ವೇಷ ತೊಟ್ಟಿದ್ದ ಇಬ್ಬರು ಬಾಲಕರನ್ನು ಗುರುತಿಸಿ, 'ಯೇ ಕ್ಯಾ ಬಡಿಯಾ ಮೇಕ್‌ ಅಪ್‌ ಕಿಯಾ ಹೇ(ಅಬ್ಬಾ ಎಂಥಾ ಮೇಕಪ್‌ ಮಾಡಿದ್ದೀರಿ)' ಎಂದು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.

#PMmodi #ModiSpeech #ModiFans #ModiRally #Loksabhaelections2024 #NDA #BJP #INDIA, #UttarPradeshJaunpur #UPCMYogiAdityanath
~HT.188~ED.32~PR.28~

Recommended