Ind vs Aus 1st Odi | Aaron Finch, David Warner dominant in 256 chase | Oneindia Kannada
  • 4 years ago
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರು ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಕೊಹ್ಲಿ ಪಡೆ 255 ರನ್​ಗೆ ಆಲೌಟ್ ಆಯಿತು. ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆದುಕೊಂಡಿದೆ. ಓಪನರ್​ಗಳಾದ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಅರ್ಧಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದಾರೆ. ಭಾರತ ವಿಕೆಟ್​ಗಾಗಿ ಪರದಾಡುತ್ತಿದೆ.

India (IND) vs Australia (AUS) 1st ODI, Live Cricket Score: Aaron Finch and David Warner are making a mockery of their 256-run chase in Mumbai. The two Australian openers have got to their fifties and are hitting boundaries at will. India bowlers have looked ordinary so far.
Recommended