RCB ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಆಟವಾಡಿದ RCB ಹೊಸ ಆಟಗಾರ
  • 4 years ago
ಕಳೆದ ಡಿಸೆಂಬರ್​ನಲ್ಲಿ ಅಂತ್ಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪಾಲಾದ ಜೋಷ್ ಪಿಲಿಪ್ ಬಿಗ್​ಬ್ಯಾಷ್​ ಟಿ-20 ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಸುದ್ದಿಯಲ್ಲಿದ್ದಾರೆ.

Josh Philippe, the 22-year-old wicketkeeper-batsman from Australia who was picked up in the IPL auction by Royal Challengers Bangalore for INR 20 L, played arguably the best innings of the BBL season so far on Sunday.
Recommended