ನನ್ನ ತಾಯಿಯ ಮಾಂಗಲ್ಯ ದೇಶಕ್ಕಾಗಿ ಬಲಿದಾನವಾಗಿದೆ! ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
  • 5 days ago
ನನ್ನ ತಾಯಿ ಸೋನಿಯಾ ಗಾಂಧಿ ತಮ್ಮ ಮಂಗಳಸೂತ್ರವನ್ನು ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ, ಈ (ಬಿಜೆಪಿ) ಜನರಿಗೆ ಮಹಿಳೆಯರ ಹೋರಾಟವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Priyanka said that my mother Sonia Gandhi sacrificed her mangalsutra for this country, retorting that these (BJP) people cannot understand women's struggle.

#PMModi #PriyankaGandhi, #Mangalya #MangalSutra #SoniaGandhi #IndianWomen, #ModiSpeech #HinduMuslims #ModiControversy, #MuslimWomens

Recommended