ನಾಯಿಯನ್ನು ವೈಟ್ ಹೌಸ್ ಗೆ ಕರೆಸಿ ವಿಶೇಷ ಆತಿಥ್ಯ ನೀಡಿದ ಟ್ರಂಪ್ | Oneindia kannada

  • 5 years ago
ಜಾಗತಿಕ ಉಗ್ರ ಸಂಘಟನೆ ಐಎಸ್‌ಐಎಸ್ ಮುಖ್ಯಸ್ಥ ಅಬುಬಕರ್ ಬಾಗ್ದಾದಿಯನ್ನು ಅಟ್ಟಾಡಿಸಿಕೊಂಡು ಹೋಗಿ ಸಾವಿಗೆ ಕಾರಣವಾದ ಅಮೆರಿಕ ಸೇನೆಯ ನಾಯಿ 'ಕಾನನ್' ಅನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್‌ ಹೌಸ್‌ಗೆ ಸ್ವಾಗತಿಸಿ ಆತಿಥ್ಯ ನೀಡಿದ್ದಾರೆ.

American Army Special Dog Conon Honoured by President Donald Trump at White House with a special Medal.