ವಿರಾಟ್ ಮತ್ತು ತಂಡಕ್ಕೆ ವಿಶೇಷ ಟಿಪ್ ನೀಡಿದ 'ಪಾಜೀ' | Oneindia Kannada

  • 5 years ago
ಮುಂಬರಲಿರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಗಾಗಿ ಪ್ರವಾಸಿ ಭಾರತ ಸಾಕಷ್ಟು ತಯಾರಿ ನಡೆಸಿದೆ, ನಡೆಸುತ್ತಿದೆ. ಈ ನಡುವೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ವಿರಾಟ್ ಕೊಹ್ಲಿ ಮತ್ತು ಬಳಗಕ್ಕೆ ಮೌಲ್ಯಯುತ ಟಿಪ್ಸ್‌ ನೀಡಿದ್ದಾರೆ. ಟೆಸ್ಟ್ ಸರಣಿ ಡಿಸೆಂಬರ್ 6ರಿಂದ ಆರಂಭಗೊಳ್ಳಲಿದೆ.

The Master Blaster feels that the top three batsmen need to play out the first 30 overs to ensure that the middle-order doesn’t need to take strike against the moving ball in trying conditions.

Recommended