ದರ್ಶನ್ ಬರ್ತಡೇ ಗೆ ಚಿತ್ರರಂಗದಿಂದ ವಿಶೇಷ ಉಡುಗೊರೆ | Filmibeat Kannada

  • 6 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಇನ್ನು ಆರು ದಿನಗಳಷ್ಟೇ ಬಾಕಿ ಇದೆ. ಸ್ಟಾರ್ ಗಳ ಬರ್ತಡೇ ಗಳು ಅಂದಾಗ ಅವರ ಸಿನಿಮಾಗಳ ಮಹೂರ್ತ ,ಆಡಿಯೋ ರಿಲೀಸ್ ಆಗುವುದು, ಟ್ರೇಲರ್ ಬಿಡುಗಡೆ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನ ಆಯೋಜನೆ ಮಾಡಿಕೊಂಡಿರುತ್ತಾರೆ. ಈಗಾಗಲೇ ಅಭಿಮಾನಿಗಳು ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಲು ಸಕಲ ತಯಾರಿಯನ್ನ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಅಭಿಮಾನಿಗಳು ಬಂದು ಒಂದೇ ಕಡೇ ಸೇರಿ ಡಿ ಉತ್ಸವವನ್ನ ಹಬ್ಬದಂತೆ ಆಚರಿಸಲಿದ್ದಾರೆ.

kurukshetra movie teaser to be released on Darshan's birthday and his fans have already planned a lot of stuff to make their star happy

Recommended