ಮೋದಿ ಮಾತಿಗೆ ತಲೆ ಬಾಗಿದ ಅಮೆರಿಕಾ ಅಧ್ಯಕ್ಷ ಟ್ರಂಪ್..? | narendra modi

  • 5 years ago
ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರದೇಶ ಮಾಡುವ ಮೂಲಕ ಭಾರತ ಮತ್ತು ಪಾಕಿಸ್ತಾನಗಳ ಮೇಲೆ ಹಿಡಿತ ಪಡೆದುಕೊಳ್ಳುವ ಅಮೆರಿಕದ ಹುನ್ನಾರಕ್ಕೆ ಹಿನ್ನಡೆಯಾಗಿದೆ. ಕಾಶ್ಮೀರದ ವಿವಾದದಲ್ಲಿ ಉಭಯ ದೇಶಗಳು ಬಯಸಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದ ಡೊನಾಲ್ಡ್ ಟ್ರಂಪ್, ಈಗ ಹಿಂದೆ ಸರಿದಿದ್ದಾರೆ. ಅದಕ್ಕೆ ಕಾರಣವಾಗಿದ್ದು, 'ಕಾಶ್ಮೀರದ ತಂಟೆ ನಿಮಗೆ ಬೇಡ, ಅದನ್ನು ನಾವೇ ನೋಡಿಕೊಳ್ಳುತ್ತೇವೆ' ಎಂಬ ಪ್ರಧಾನಿ ಮೋದಿ ಅವರ ಖಡಕ್ ಹೇಳಿಕೆ.
US President Donald Trump backs off on Kashmir issue mediation admitted that it is a bilateral issue between India and Pakistan.

Recommended