ಮಳೆ ವರದಿ ಮಾಡಿದ ಬಾಲಕಿ ವಿಡಿಯೋ ʼವೈರಲ್ʼ | Oneindia Kannada
  • 5 years ago
ಹರಿಯಾಣದ ಕುರುಕ್ಷೇತ್ರದಲ್ಲಿ ಮಳೆಯಿಂದ ಜಲಾವೃತವಾಗಿರುವ ಹಲವು ಪ್ರದೇಶದಿಂದ ಬಾಲಕಿಯೊಬ್ಬಳು ಮಾಡಿರುವ ವರದಿ ಇದೀಗ ವೈರಲ್ ಆಗಿದೆ. ಬಾಲಕಿ ನೀರು ರಭಸವಾಗಿ ಹರಿಯುತ್ತಿರುವ ಕುರುಕ್ಷೇತ್ರದ ಬೀದಿಗಳಲ್ಲಿ ನಿಂತು ವರದಿಗಾರಿಕೆ ಮಾಡುತ್ತಿದ್ದಾಳೆ.

A report by a girl from a rain-fed area in Kurukshetra, Haryana, is now viral.The girl is standing on the streets of Kurukshetra where the water is flowing and reporting.
Recommended