ಕೊನೆಗೂ ಬದಲಾಯಿತು ಟೆಸ್ಟ್ ಕ್ರಿಕೆಟ್ ಸಂಪ್ರದಾಯ..? | Ashes Test | Oneindia Kannada

  • 5 years ago
ಟೆಸ್ಟ್‌ ಕ್ರಿಕೆಟ್‌ನ ಸಂಪ್ರದಾಯ ಬದಲಾಗುವ ಕಾಲ ಬಂದಾಗಿದೆ. ಸಾಂಪ್ರದಾಯಿಕವಾಗಿ ಪಂದ್ಯವೊಂದರಲ್ಲಿ ಇತ್ತಂಡಗಳು ಸಂಪೂರ್ಣ ಬಿಳಿಯ ಸಮವಸ್ತ್ರ ತೊಟ್ಟು ಆಡುವುದು ತಲೆತಲಾಂತರಗಳಿಂದ ಬಂದಿರುಚುದಾಗಿದೆ. ಇದಕ್ಕೆ ಅಂತ್ಯವಾಡುವ ಕಾಲ ಈಗ ಕೂಡಿಬಂದಿದ್ದು, ಕ್ರಿಕೆಟ್‌ ಜನಕರಾದ ಇಂಗ್ಲೆಂಡ್‌ ಈ ಸಂಪ್ರದಾಯ ಮುರಿಯಲು ಮುಂದಾಗಿದೆ.

The time has come to change the tradition of Test cricket. Traditionally, a match was played for generations in a white suit. Now it is time to put an end to it

Recommended