Karnataka Crisis : 1.30ಕ್ಕೆ 'trust vote' ಅಸಾಧ್ಯ ಅಂದ್ರು ಎಚ್ ಡಿ ಕುಮಾರಸ್ವಾಮಿ | ಯಾಕೆ? | H D Kumaraswamy
  • 5 years ago
Governor has said floor test should happen before 1:30 pm. The SC has said speaker should be left free to decide on resignation. I have already moved the trust motion. The speaker should decide can the governor give me directions. I leave it to Speaker, says HDK in assembly.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಬಗ್ಗೆ ಚರ್ಚೆ ಸದನದಲ್ಲಿ ಮುಂದುವರೆದಿದೆ. 15ನೇ ವಿಧಾನಸಭೆಯ 4ನೇ ಕಲಾಪದಲ್ಲಿ ಸರ್ಕಾರದ ಉಳಿವು- ಅಳಿವಿನ ಪ್ರಶ್ನೆಯ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ಸದನಕ್ಕೆ ರಾಜ್ಯಪಾಲರು ಹಾಗೂ ಸದನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಬಗ್ಗೆ ದಾಖಲೆಗಳ ಮೂಲಕ ವಿವರಣೆ ನೀಡಿದ್ದಾರೆ.
Recommended