ವಿಶ್ವಕಪ್ ನೋವನ್ನು ಮರೆಯೋಕೆ ಬೋಲ್ಟ್ ಮಾಡಿದ್ದೇನು ಗೊತ್ತಾ..? | Trent Boult | Oneindia Kannada
  • 5 years ago
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲದಿದ್ದರೂ ಪ್ರಶಸ್ತಿಯಾಸೆ ಕೈಗೂಡದ ಆಘಾತ ನ್ಯೂಜಿಲೆಂಡ್ ಆಟಗಾರರನ್ನಾವರಿಸಿದೆ. ಈ ನೋವು ಮರೆಯೋಕೆ ತಾನು ತನ್ನ ಸಾಕುನಾಯಿ ಜೊತೆ ಸಮುದ್ರ ತೀರಕ್ಕೆ ವಾಕ್ ಹೋಗುತ್ತೇನೆ ಎಂದು ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಹೇಳಿದ್ದಾರೆ.

Recommended