ICC World Cup 2019 : ಎಲ್ಲರ ಹೃದಯದಲ್ಲೂ ಜಡೇಜಾ ಮನೆ ಮಾಡಿದ್ದು ಇದೇ ಕಾರಣಕ್ಕೆ..! | Ravindra Jadeja

  • 5 years ago
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ನ್ಯೂಜಿಲೆಂಡ್ ವಿರುದ್ದ ಕೊನೆಯವರೆಗೂ ಹೋರಾಡಿದ ಭಾರತ ಸೋಲಿಗೆ ಶರಣಾಯಿತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ದಾಖಲೆ ಬರೆದಿದ್ದಾರೆ.

Team India stumbled into the World Cup semifinals. India, who fought to the end against New Zealand, surrendered. Ravindra Jadeja has written a record in this game.

Recommended