ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಗೆ ತೀವ್ಯ ಮುಖಭಂಗವಾಗುತ್ತಾ..? | Oneindia Kannada

  • 5 years ago
ಪ್ರಸಿದ್ಧ ರಾಜಕೀಯ ವಿಶ್ಲೇಷಕರಾದ ಚಿಂತಾಮಣಿ ಅವರು 5ಡಾಟ್ಸ್ ನ್ಯೂಸ್ ಏಜೆನ್ಸಿಯೊಂದಿಗೆ ನಡೆಸಿದ ಲೋಕಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಒಂದೇ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

Lok Sabha exit poll 2019: Chintamani 5dots predicts Congress will win only one seat in Uttar Pradesh. That means Rahul Gandhi may lose his battle to Smriti Irani in Amethi.

Recommended