ರಾಹುಲ್ ಗಾಂಧಿ ಜನಪ್ರಿಯತೆ ಏರಿಕೆ, ಮೋದಿ ಜನಪ್ರಿಯತೆ ಕುಸಿತ | ಇದು ಎಬಿಪಿ ಸಮೀಕ್ಷೆ

  • 6 years ago
Prime Minister Modi has toppled on the popularity meter while Congress president Rahul Gandhi is enjoying increased popularity at present says Lokniti-CSDS-ABP News survey.

2014ರಲ್ಲಿ ದೇಶದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ. ಇದೇ ವೇಳೆ ರಾಹುಲ್ ಗಾಂಧಿಯವರ ಜನಪ್ರಿಯತೆ ಏರುಗತಿಯಲ್ಲಿದೆ ಎಂದು ಎಬಿಪಿ ನ್ಯೂಸ್-ಸಿಎಸ್ ಡಿಎಸ್-ಲೋಕನೀತಿ ಸಮೀಕ್ಷೆ ಹೇಳಿದೆ.

Recommended