ಉತ್ತರಾಖಂಡದ ಕೇದಾರನಾಥನ ಗುಹೆಯಲ್ಲಿ ಧ್ಯಾನ ಮಾಡಿದ ನರೇಂದ್ರ ಮೋದಿ | Oneindia kannada

  • 5 years ago
Prime Minister Narendra Modi is on two days official visit to Kedarnath and Badrinath. He visited Kedarnath Shrine on Saturday and meditates at a holy cave.

ಸುಮಾರು ಎರಡು ತಿಂಗಳಿನಿಂದ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರಾಖಂಡದ ಕೇದಾರನಾಥಕ್ಕೆ ತೆರಳಿ ಅಲ್ಲಿನ ಗುಹೆಯೊಂದರಲ್ಲಿ ಕೆಲ ಸಮಯ ಧ್ಯಾನ ಮಾಡಿದರು.

Recommended