Union Budget 2019 : ಲೋಕಸಭಾ ಚುನಾವಣೆ ಟೈಮ್ ನಲ್ಲಿ ಮೋದಿ ಲೆಕ್ಕಾಚಾರದ ಈ ಬಜೆಟ್ ನಲ್ಲಿ ಏನಿರುತ್ತೆ ?
  • 5 years ago
Union Budget 2019: Here's what Farmers, Middle class peoples are expecting February 1 is just around the corner and the government is all set to present its last budget before the Lok Sabha election. Interim finance minister Piyush Goyal will be presenting the budget as Arun Jaitley is in the US on medical leave.

ಕೇಂದ್ರ ಸರ್ಕಾರ ತನ್ನ ಆಡಳಿತಾವಧಿಯ ಕೊನೆಯ ಬಜೆಟ್ ಅನ್ನು ಫೆಬ್ರವರಿ 1 ರ ಶುಕ್ರವಾರದಂದು ಮಂಡಿಸಲಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಂತರ ಬಜೆಟ್ ನಲ್ಲಿ ರೈತರು, ಮಧ್ಯಮ ವರ್ಗದವರು, ಉದ್ಯಮಿಗಳು ತಮಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ.
Recommended