ನೆನಪಿರಲಿ ಪ್ರೇಮ್‍ಗೆ ಸಾಥ್ ಕೊಟ್ಟ ಚಾಲೇಂಜಿಂಗ್ ಸ್ಟಾರ್

  • 5 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚಿತ್ರಗಳ ಟೈಟಲ್, ಟ್ರೈಲರ್ ಮತ್ತು ಹಾಡುಗಳನ್ನು ಲಾಂಚ್ ಮಾಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಹೊಸಬರ ಚಿತ್ರಗಳಿಗೆ ಸಾಥ್ ನೀಡುವ ದಚ್ಚು ಹೊಸಬರ ಶ್ರಮ ನೋಡಿ ಸಂತಸಪಟ್ಟು ಚಿತ್ರತಂಡಕ್ಕೆ ಶುಭಹಾರೈಸಿ ಅವರ ಬೆನ್ನು ತಟ್ಟುತ್ತಾರೆ.
Kannada actor challenging star darshan to launch nenapirali prem's 25th movie title 'prem poojyam'. This movie is directed by Raghavendra.

Recommended